Browsing Category

ವಾಣಿಜ್ಯ

ಆದಿತ್ಯ ಮ್ಯೂಸಿಕ್‌ನೊಂದಿಗೆ ಚಿಂಗಾರಿ ಪಾಲುದಾರಿಕೆ

ಬೆಂಗಳೂರು: ಟಾಲಿವುಡ್ ಸಂಗೀತ ನಿರ್ದೇಶಕರು ಮತ್ತು ಚಿಂಗಾರಿಯ ಬಳಕೆದಾರರಿಗೆ ಒಂದು ಉತ್ಸಾಹಕರ ಸುದ್ದಿ ಕಾದಿದೆ!  ಪ್ರಾಯೋಜಕತ್ವದ ಚಿಂಗಾರಿ-ಭಾರತದ ಶೀಘ್ರವಾಗಿ ಬೆಳೆಯುತ್ತಿರುವ ಶಾರ್ಟ್ ವಿಡಿಯೋ ಆಪ್, ಆದಿತ್ಯ…
Read More...

ಆಟಿಸಂ ನಿರ್ವಹಣೆಗೆ ದೇಶದಲ್ಲೇ ಮೊದಲ ಥ್ರೀಡಿ ವರ್ಚುಯಲ್ ಇಮ್ಮರ್ಸಿವ್ ರಿಯಾಲಿಟಿ ಥೆರಪಿ

ಬೆಂಗಳೂರು: ಆಟಿಸo ಹಾಗೂ ಬುದ್ದಿಮತ್ತೆ ಬೆಳವಣಿಗೆಯಲ್ಲಿ ತೊಂದರೆ ಎದುರಿಸುತ್ತಿರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಕಳೆದೊಂದು ದಶಕದಲ್ಲಿ ಈ ಪ್ರಮಾಣ ಶೇಡಕಾ 300 ರಷ್ಟು ಹೆಚ್ಚಾಗಿದೆ ಎಂದು ಖ್ಯಾತ ಮಕ್ಕಳ…
Read More...

ಮೆನ್ ಆಫ್ ಪ್ಲಾಟಿನಂ ಕ್ರಿಕೆಟ್‌ನ ಮಿನುಗುವ ತಾರೆ

ಬೆಂಗಳೂರು: ಮೆನ್ ಆಫ್ ಪ್ಲಾಟಿನಂ ಕ್ರಿಕೆಟ್‌ನ ಮಿನುಗುವ ತಾರೆ - ಕೆಎಲ್ ರಾಹುಲ್ ಅವರೊಂದಿಗಿನ ಸಂಬoಧವನ್ನು ಬಲಪಡಿಸುತ್ತದೆ. ಹೆಚ್ಚಿನ ವೋಲ್ಟೇಜ್ ಕ್ರಿಕೆಟ್ ಋತುವಿನ ಆರಂಭದೊoದಿಗೆ, ಮೆನ್ ಆಫ್ ಪ್ಲಾಟಿನಂ ಪ್ರಮುಖ…
Read More...

ಆನ್‌ಲೈನ್ ಗೇಮಿಂಗ್ ಅಭಿಯಾನ ಆರಂಭ

ದೇಶದ ಅತಿದೊಡ್ಡ ಕ್ರಿಕೆಟ್ ಸಂಭ್ರಮದಲ್ಲಿ ರಿಂಗಿಂಗ್, ಭಾರತದ ಪ್ರಮುಖ ಆನ್‌ಲೈನ್ ಫ್ಯಾಂಟಸಿ ಕ್ರೀಡೆಗಳಲ್ಲಿ ಒಂದಾದ PlayerzPot ಮತ್ತು ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು ತಮ್ಮ ಇತ್ತೀಚಿನ IPL ಅಭಿಯಾನವಾದ…
Read More...

“ಹ್ಯಾಂಡ್‍ಲೂಮ್ ಎಕ್ಸ್‍ಪೊ” 2022 ಉದ್ಘಾಟನೆ

ಬೆಂಗಳೂರು: ಭಾರತೀಯ ಕೈಮಗ್ಗ ಉತ್ಪನ್ನಗಳು ಮತ್ತು ಕರಕುಶಲತೆಯ ಚೇತನವನ್ನು ಪ್ರೋತ್ಸಾಹಿಸುವ ಪ್ರಯತ್ನದಲ್ಲಿ, ನೇಕಾರರು ಮತ್ತು ಪರಿಣತ ನೇಕಾರÀರಿಂದ ತಯಾರಿಸಲಾದ ಜವಳಿಗಳು ಮತ್ತು ಕರಕುಶಲವಸ್ತುಗಳ ಪ್ರದರ್ಶನ -…
Read More...

ಅರ್ಧದಷ್ಟು ಭಾರತ ನಿದ್ರೆಯನ್ನೇ ಮಾಡುವುದಿಲ್ಲ!

ಹಿಂದೊಮ್ಮೆ ವೃತ್ತಿಯೇ ಮುಖ್ಯ ಎಂದು ಹೇಳುತ್ತಿದ್ದವರು ‘ನಿದ್ರೆ ಮಾಡುವುದು ಬಲಹೀನರ ಕೆಲಸ’ ಎನ್ನುತ್ತಿದ್ದರು. ವಿಚಿತ್ರ ಎಂದರೆ ಜನರು ಈ ಮಾತಿಗೆ ತಲೆದೂಗುತ್ತಿದ್ದರು. ಅಷ್ಟೇ ಅಲ್ಲ, ಒಳ್ಳೆಯ ನಿದ್ರೆ ಮಾಡುವ ಅಗತ್ಯವನ್ನ…
Read More...

ಕರ್ನಾಟಕದ ನವೋದ್ಯಮಿ ಜೋಡಿ ಹಿಸ್ಟರಿಟಿವಿ 18ಯಲ್ಲಿ

ಬೆಂಗಳೂರು: ಇಂಟರ್ನೆಟ್ ಆಫ್ ಥಿಂಗ್ಸ್ ಅಥವಾ IOT ಎನ್ನುವುದು ಭವಿಷ್ಯದ ತಂತ್ರಜ್ಞಾನವಾಗಿದ್ದು ಅದು ನಾವು ಬದುಕುವ ವಿಧಾನವನ್ನು ಬದಲಾಯಿಸುತ್ತಿದೆ. ಇದು ಸ್ಮಾರ್ಟ್ ಪೂರೈಕೆ ಸರಪಳಿಗಳು, ಸ್ಮಾರ್ಟ್ ಮನೆಗಳು ಮತ್ತು…
Read More...

ಗಿಗ್ ಇಂಡಿಯಾ ಸ್ವಾಧೀನಪಡಿಸಿಕೊಂಡಿರುವ ಪೋನ್ ಪೇ

ಬೆಂಗಳೂರು: ಭಾರತದ ಪ್ರಮುಖ ಡಿಜಿಟಲ್ ಪೇಮೆಂಟ್ ವೇದಿಕೆಯಾದ ಪೋನ್ ಪೇ , ಫ್ರಿಲಾನ್ಸ್ ಮೈಕ್ರೋ-ಎಂಟರ್‌ಪ್ರೈನರ್‌ಗಳಿಗಾಗಿ ಇರುವ ದೇಶದ ಪ್ರಮುಖ ನೆಟ್ವರ್ಕ್ ಗಿಗ್ ಇಂಡಿಯಾ ವನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಇಂದು…
Read More...

ಶಕ್ತಿ, ಕಚ್ಚಾ ವಸ್ತುಗಳು ಮತ್ತು ಸರಕು ಸಾಗಣೆಯಲ್ಲಿ ಗಣನೀಯ ಗಳಿಕೆ

ಮುಂಬೈ: ಲ್ಯಾoಕ್ಸಿಸ್ 2021ರ ಆರ್ಥಿಕ ವರ್ಷವು ಯಶಸ್ವಿಯಾಗಿ ಪೂರ್ಣಗೊಂಡಿದೆ. ಶಕ್ತಿ, ಕಚ್ಚಾ ವಸ್ತುಗಳು ಮತ್ತು ಸರಕು ಸಾಗಣೆ ವೆಚ್ಚದಲ್ಲಿ ಅಪಾರ ಹೆಚ್ಚಳದ ಹೊರತಾಗಿಯೂ, ವಿಶೇಷ ರಾಸಾಯನಿಕಗಳ ಕಂಪನಿಯು ತನ್ನ ಮಾರಾಟ ಮತ್ತು…
Read More...

ಅಮೆಜಾನ್ ಪ್ರೈಮ್ ನಲ್ಲಿ ನಿರ್ಮಾಪಕರು ಚಿತ್ರದ ಎರಡನೇ ಹಾಡು ‘ಬೇಕಾಗಿದೆ’ ಬಿಡುಗಡೆ

ಬಹು ನಿರೀಕ್ಷಿತ ಕನ್ನಡ ಟೈಟಲ್ 'ಫ್ಯಾಮಿಲಿ ಪ್ಯಾಕ್' ಕಳೆದ ವಾರ ಪ್ರೈಮ್ ವಿಡಿಯೋದಲ್ಲಿ ವಿಶೇಷವಾಗಿ ಮತ್ತು ಗ್ಲೋಬಲ್ ಸ್ಥರದಲ್ಲಿ ಪ್ರದರ್ಶನಗೊಂಡಿತು. ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಬಹಳಷ್ಟು ಉತ್ತಮ…
Read More...
Don`t copy text!