ಕವಿತಾ ಎಂ. ವಾರಂಗಲ್ ಪರ ನಿಂತ ಬೃಹತ್ ಮಹರ್ಷಿ ವಾಲ್ಮೀಕಿ ಸಮುದಾಯ

ಶ್ರೀಮತಿ ಕವಿತಾ ಎಂ. ವಾರಂಗಲ್ ರವರ ವಿರುದ್ಧ ಅಪ ಪ್ರಚಾರ ಬೇಡ..!

0

ಈತ್ತೀಚಿಗೆ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿರುವ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರು ಕವಿತಾ ಎಮ್ ವಾರಂಗಲ್ ಅವರ ಮೇಲಿನ ಸುಳ್ಳು ಆರೋಪದ ವಿರುದ್ದ ಅವರ ಅಭಿಮಾನಿ ಅವರ ಅಭಿಮಾನಿ ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಹಂಗನಹಳ್ಳಿಗ್ರಾಮದ ಅಪ್ಪಟ ಅಭಿಮಾನಿ BSR ಶರಣುನಾಯಕ ರವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕವಿತಾ ಎಮ್ ವಾರಂಗಲ್ ಮೇಡಂ ಅವರು ಒಬ್ರು ಒಳ್ಳೆಯ ನಿಷ್ಟವಂತ ಅಧಿಕಾರಿಗಳು,SC.ST ನಿಗಮದಲ್ಲಿ ಕೆಲಸ ಮಾಡಿಬಂದಂತವರು ಒಳ್ಳೆ ಕೆಲಸ ಅಭಿವೃದ್ಧಿ ಕೆಲಸಗಳಿಗೇ ಕೈ ಜೋಡಿಸಿ ನಿಗಮದಿಂದ ಬಡವರಿಗೇ ರೈತರಿಗೇ ಏನೆಲ್ಲಾ ಅವಕಾಶ ಸಿಗಬೇಕು ಅವುಗಳನ್ನು ದೊರಕಿಸಿಕೊಟ್ಟು, ಕರ್ನಾಟಕ ಮಹರ್ಷಿ ವಾಲ್ಮೀಕಿ ನಿಗಮದ ಹೆಸರು ಉತ್ತುಂಗಕ್ಕೆ ಕೊಂಡೋಯ್ದವರು..ಇನ್ನು ಉನ್ನತ ಒಳ್ಳೆ ಕೆಲಸಗಳನ್ನು ಮಾಡುತ್ತಿದ್ದನ್ನು ಸಹಿಸದ ಕೆಲ ಕಿಡಗೇಡಿಗಳು,ಕೆಲ ಹಿರಿಯ ರಾಜಕಾರಣಿಗಳ ಕೈವಾಡದಿಂದ ಅವರು ಹೆಸರು ಹಾಳು ಮಾಡಲು ಹೊರಟಿದ್ದಾರೆ…ಇದನ್ನು ನಾವು ಘೋರವಾಗಿ ಖಂಡಿಸುತ್ತೇವೆ..ಇದೇ ರೀತಿ ಮುಂದುವರೆದರೇ ಮುಂಬರುವ ದಿನಗಳಲ್ಲಿ ಸರ್ಕಾರದ ವಿರುದ್ದ ಉಗ್ರವಾದ ಹೋರಾಟ ಮಾಡಬೇಕಾಗುತ್ತೆ ಎಚ್ಚರ..! ಈ ಸುಳ್ಳು ಆರೋಪದ ಹಿಂದೆ ಯಾರ ಯಾರ ಕೈವಾಡ ಇದಿಯೋ ಅವರನ್ನು ತಕ್ಷಣವೆ ಪರಿಶೀಲನೆ ಮಾಡಿ ಶಿಕ್ಷಗೆ ಒಳಪಡಿಸಬೇಕು..ಯಾವುದು ಸತ್ಯ ಯಾವುದು ಸುಳ್ಳು ಕಾನೂನು ರೀತಿಯಲ್ಲಿ ತನಿಕೆ ನೆಡಿಸಿ. ಅದು ಬಿಟ್ಟು ಒಬ್ರು ಒಳ್ಳೆ ನಿಷ್ಟವಂತ ಅಧಿಕಾರಿ ನಿಗಮದ ವ್ಯವಸ್ತಾಪಕರ ವಿರುದ್ದ ಸುಳ್ಳು ಆರೋಪ ಮಾಡಿದವರನ್ನು ಬಂದಿಸಿ ಇಲ್ಲದಿದ್ದಲ್ಲಿ .ಅವರ ಅಭಿಮಾನಿಗಳು ಜಿಲ್ಲೆ ಜಿಲ್ಲೆಗಳಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಕವಿತಾ ಎಮ್,ವಾರಂಗಲ್ ರವರ ಅಪ್ಪಟ ಅಭಿಮಾನಿ BSR ಶರಣು ನಾಯಕ ಅವರು ಆಕ್ರೋಶ ವ್ಯಕ್ತಪಡಿಸಿದ್ದದರು.

Get real time updates directly on you device, subscribe now.

Leave A Reply

Your email address will not be published.

Don`t copy text!