Browsing Tag

KANNADA NEW

ಹಾಲಿವುಡ್ ಗೆ ಹಾರಿದ ಸುದೀಪ್ ನಟನೆಯ ವಿಕ್ರಾಂತ್ ರೋಣ

ಸ್ಯಾಂಡಲ್‌ವುಡ್‌ಗೆ ‘ರಂಗಿತರಂಗ’ ಅಂತಹ ಸೂಪರ್ ಹಿಟ್ ಚಿತ್ರವನ್ನು ಕೊಟ್ಟಿರುವ ನಿರ್ದೇಶಕ ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿರುವ ಚಿತ್ರವೇ ‘ವಿಕ್ರಾಂತ್ ರೋಣ’. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ…
Read More...

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಾರ್ಟಿಯ ಕಾರ್ಯಗಾರ

ದೊಡ್ಡಬಳ್ಳಾಪುರ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಹಾಗೂ ಸಮತಾ ಸೈನಿಕ ದಳ ವತಿಯಿಂದ ನಗರದಲ್ಲಿ ಬೈಕ್ ರ್ಯಾಲಿ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಂ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಈ ವೇಳೆ…
Read More...

SONY YAY! ಹೊಸ ಶೋ ರ್‍ಯಾಬಿಟ್ ಔರ್ ಭಲ್ಲಾ: ಫನ್ ಹೋಗಾ ಖುಲ್ಲಂ ಖುಲ್ಲಾ

ನಮಗೆಲ್ಲರಿಗೂ ಮ್ಯಾಜಿಕ್ ಎಂದರೆ ಇಷ್ಟ! ಭಲ್ಲಾಗೆ ಕೂಡಾ ಮ್ಯಾಜಿಕ್ ಎಂದರೆ ಇಷ್ಟ. ಭಲ್ಲಾ ತನ್ನ ರ್‍ಯಾಬಿಟ್ ಜೊತೆಗೆ ಹೊಸ ಹೊಸ ಜಾದೂ ಮಾಡುವುದನ್ನು ಇಷ್ಟಪಡುತ್ತಾನೆ. ಫೆಬ್ರವರಿ 26 ರಿಂದ SONY YAY! ಹೊಸ ಶೋ ‘ರ್‍ಯಾಬಿಟ್‌…
Read More...

ಧರ್ಮವೇ ಮುಖ್ಯ – ಇಂದು ಪರೀಕ್ಷೆ ಬಹಿಷ್ಕರಿಸಿದ ವಿದ್ಯಾರ್ಥಿನಿಯರು

ಶಿವಮೊಗ್ಗ: ಜಿಲ್ಲೆಯಲ್ಲಿ ನಿನ್ನೆ ಕೆಲ ವಿದ್ಯಾರ್ಥಿನಿಯರು ನಮಗೆ ಪರೀಕ್ಷೆ ಮುಖ್ಯವಲ್ಲ, ಹಿಜಬ್ ಮುಖ್ಯ ಎಂದು ಹೇಳಿ ತರಗತಿಯಿಂದ ಹೋರಟಿದ್ದ ಹಿಜಬ್ ವಿವಾದ ಇಂದು ಸಹ ಮುಂದುವರಿದಿದ್ದು, ಇಬ್ಬರು ವಿದ್ಯಾರ್ಥಿನಿಯರು…
Read More...

ಮಹಿಳೆಯರು ಸಂಘಟಿತರಾದಾಗ ಮಾತ್ರ ಸಮಸ್ಯೆಗಳಿಗೆ ಪರಿಹಾರ 

ದೇವನಹಳ್ಳಿ: ಮಹಿಳೆಯರು ಸಂಘಟಿತರಾದರೆ ಏನೇ ಸಮಸ್ಯೆಗಳು ಇದ್ದರು ಪರಿಹಾರ ಕಂಡಿಕೊಳ್ಳಬಹುದು. ಸಮಾಜಕ್ಕೆ ಮಹಿಳೆಯರ ಪಾತ್ರ ಮುಖ್ಯವಾದದ್ದು ಎಂದು ಬಿಕೆಎಸ್ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಿ.ಕೆ.ಶಿವಪ್ಪ ತಿಳಿಸಿದರು.…
Read More...

ಮುಚ್ಚದ ಕಸ ವಿಲೇವಾರಿ ಘಟಕ: ಗಣ ರಾಜ್ಯೋತ್ಸವದ ವೇಳೆ ಸರ್ಕಾರಕ್ಕೆ ದಿಕ್ಕಾರ ಕೂಗಿದ ಕರವೇ ಮುಖಂಡ

ದೊಡ್ಡ ಬಳ್ಳಾಪುರ: ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ 73ನೇ ಗಣರಾಜ್ಯೋತ್ಸವದಲ್ಲಿ ಉಪವಿಭಾಗಾಧಿಕಾರಿಗಳ ಭಾಷಣದ ನಂತರ ವೇದಿಕೆ ಮುಂದೆ ಮಧ್ಯಪ್ರವೇಶಿಸಿದ ಕರವೇ ಕನ್ನಡಿಗರ ಬಣದ ರಾಜ್ಯ ಅಧ್ಯಕ್ಷ…
Read More...

ದಾವಣಗೆರೆಯಲ್ಲಿ ಸಂಕ್ರಾಂತಿಯಂದೇ ಭೀಕರ ರಸ್ತೆ ಅಪಘಾತ, 7 ಸಾವು

ದಾವಣಗೆರೆ: ಬೆಳ್ಳಂಬೆಳಗ್ಗೆ ನಡೆದ ಭೀಕರ ರಸ್ತೆ ದುರಂತಕ್ಕೆ ಏಳು ಜನರು ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಕಾನನಕಟ್ಟೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ…
Read More...

ಕೋವಿಡ್‌ ಸಂಬಂಧ ಪ್ರಧಾನಿ ವರ್ಚುವಲ್‌ ಸಭೆ: ಸಿಎಂ ಬೊಮ್ಮಾಯಿ ಭಾಗಿ

ಬೆಂಗಳೂರು: ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ಮೋದಿ ಸಭೆ ಹಿನ್ನಲೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಧಾನಿ ಮೋದಿಗೆ ರಾಜ್ಯದಲ್ಲಿ ಕೋವಿಡ್-19 ನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.…
Read More...

ಆ್ಯಕ್ಸಿಸ್ ಬ್ಯಾಂಕ್‍ನ ಯಂಗ್ ಬ್ಯಾಂಕರ್ ಪ್ರೋಗ್ರಾಮ್‍ನ ಫೆಬ್ರವರಿ 2022ರ ಬ್ಯಾಚ್‍ಗಾಗಿ ಪ್ರವೇಶ ಪ್ರಕ್ರಿಯೆ ಆರಂಭ

ಭಾರತ: ಮಣಿಪಾಲ್ ಬಿಎಫ್‍ಎಸ್‍ಐ ಅಕಾಡೆಮಿಯು ಆ್ಯಕ್ಸಿಸ್ ಬ್ಯಾಂಕ್ ಜೊತೆಗೆ ತನ್ನ ಉದ್ಯೋಗಕ್ಕೆ ಸಿದ್ಧಗೊಳಿಸುವಂತಹ ಏಕೈಕ ರೀತಿಯ ಕಾರ್ಯಕ್ರಮವಾದ ದಿ ಆ್ಯಕ್ಸಿಸ್ ಬ್ಯಾಂಕ್ ಯಂಗ್ ಬ್ಯಾಂಕರ್ಸ್ ಪ್ರೋಗ್ರಾಮ್(ಎಬಿವೈಬಿಪಿ)ನ…
Read More...

ಮೇಕೆದಾಟು ಪಾದಯಾತ್ರೆ ಕೈಬಿಡುವುದು ಒಳ್ಳೆಯದು: ಸಚಿವ ಎಸ್.ಟಿ.ಎಸ್

ಮೈಸೂರು: ಕಾಂಗ್ರೆಸ್‍ನವರು ಮೇಕೆದಾಟು ಯೋಜನೆಯ ಪಾದಯಾತ್ರೆಯನ್ನು ಕೈಬಿಡಬೇಕು ಎಂದು ಸಹಕಾರ ರಾಜ್ಯ ಸಚಿವ ಎಸ್.ಟಿ ಸೋಮಶೇಖರ್ ಮನವಿ ಮಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನರ ಆರೋಗ್ಯದ ಹಿತ ದೃಷ್ಟಿಯಿಂದ…
Read More...
Don`t copy text!