Browsing Tag

SPORTS

ಆರ್‌ಸಿಬಿ-ಆರ್‌ಆರ್ ಸೆಣಸಾಟ ಇಂದು

ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಹಾಗೂ ರಾಜಸ್ಥಾನ ರಾಯಲ್ಸ್(ಆರ್‌ಆರ್)ಗಳ ನಡುವಿನ ಐಪಿಎಲ್ ಪಂದ್ಯ ಮಂಗಳವಾರ ಇಲ್ಲಿಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಆಡಿದ ಎರಡಕ್ಕೆರಡೂ ಪಂದ್ಯಗಳನ್ನು…
Read More...

ಸೂಪರ್ ಜೈಂಟ್ಸ್ಗೆ ಎರಡನೇ ಗೆಲುವು

ಮುಂಬೈ: ಮೊದಲು ನಾಯಕ ಕೆ.ಎಲ್. ರಾಹುಲ್ ಮತ್ತು ದೀಪಕ ಹೂಡಾ ಅರ್ಧ ಶತಕ ಹಾಗೂ ನಂತರ ಆವೇಶ್ ಖಾನ್(24/4) ಮತ್ತು ಜೇಸನ್ ಹೋಲ್ಡರ್(34/3) ಮಾರಕ ದಾಳಿಯ ನೆರವಿನಿಂದ ಇದೇ ಮೊದಲ ಸಲ ಆಡುತ್ತಿರುವ ಲಖನೌ ಸೂಪರ್ ಜೈಂಟ್ಸ್ ಐಪಿಎಲ್…
Read More...

ಕ್ರಿಕೆಟ್ ವಿಶ್ವದ ‘ಅತಿದೊಡ್ಡ ಹಬ್ಬ’ ಐಪಿಎಲ್ 15ನೇ ಆವೃತ್ತಿ ಇಂದು

ಕ್ರಿಕೆಟ್ ವಿಶ್ವದ ಅತಿದೊಡ್ಡ 'ಹಬ್ಬ'ವೆಂದೇ ಕರೆಯಲ್ಪಡಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‍ನ ಹದಿನೈದನೇ ಆವೃತ್ತಿ ಶನಿವಾರದಿಂದ ಆರಂಭ ಕಾಣಲಿದೆ. ಆದರೆ ಈ 'ಹಬ್ಬ' ಯಾವುದೇ ಉದ್ಘಾಟನಾ ಸಮಾರಂಭವಿಲ್ಲದೇ ಆರಂಭ…
Read More...

ವಿಶ್ವಕಪ್ ಕ್ರಿಕೆಟ್: ಭಾರತಕ್ಕೆ ಇಂಗ್ಲೆಂಡ್ ಸವಾಲು ಇಂದು

ಮೌಂಟ್ ಮೊಂಗನೂಯಿ: 2022ನೇ ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆದುಕೊಳ್ಳುವ ಪ್ರಯತ್ನದಲ್ಲಿರುವ ಭಾರತೀಯ ತಂಡ ಬುಧವಾರ ಮಹತ್ವದ ಪಂದ್ಯದಲ್ಲಿ ಕಳೆದ ಸಲದ ಚಾಂಪಿಯನ್…
Read More...

ರೋಹಿತ್ ಬಳಗಕ್ಕೆ 2-0 ಜಯ

ಬೆಂಗಳೂರು: ಪ್ರವಾಸಿ ಶ್ರೀಲಂಕಾದ ಎದುರಿನ ಎರಡನೇ ಟೆಸ್ಟಿನ ಮೂರನೇ ದಿನವೇ 238 ಓಟಗಳ ಬೃಹತ್ ಗೆಲುವು ದಾಖಲಿಸಿದ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಎರಡು ಟೆಸ್ಟ್ಗಳ ಸರಣಿಯನ್ನೂ 2-0 ಅಂತರದಿAದ ನಿರಾಯಾಸವಾಗಿ…
Read More...

ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಇನ್ನಿಲ್ಲ

ಬ್ಯಾಂಕಾಕ್: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಬೌಲರ್, ವಿಶ್ವವಿಖ್ಯಾತ ಸ್ಮಿನ್ ಮಾಂತ್ರಿಕ ಶೇನ್ ವಾರ್ನ್ ನಿಧನರಾಗಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು. ಮನೆಯಿಂದ ಹೊರಬಾರದ ಕಾರಣ ಅನುಮಾನಗೊಂಡು ತಪಾಸಣೆ…
Read More...

ಕರ್ನಾಟಕಕ್ಕೆ ಸತತ ಎರಡನೇ ಗೆಲವು

ಬೆಂಗಳೂರು: ಗಂಗಾ (71) ಅವರ ಅಮೋಘ ಅರ್ಧಶತಕದ ನೆರವಿನಿಂದ ಮಿಂಚಿದ ಕರ್ನಾಟಕ ತಂಡ ಇಂಡಸ್‍ಇಂಡ್ ಬ್ಯಾಂಕ್ ದೃಷ್ಟಿ ವಿಶೇಷಚೇತನ ಮಹಿಳೆಯರ ರಾಷ್ಟ್ರೀಯ ಟಿ20 ಟೂರ್ನಿಯ ಲೀಗ್ ಹಂತದ ತನ್ನ ಎರಡನೇ ಪಂದ್ಯದಲ್ಲಿ ಗುಜರಾತ್…
Read More...

ಐಸಿಸಿ ರ್ಯಾಂಕಿಂಗ್: 27 ಸ್ಥಾನ ಜಿಗಿದ ಶ್ರೇಯಸ್ ಅಯ್ಯರ್

ದುಬೈ: ಸತತ ಮೂರು ಅಜೇಯ ಅರ್ಧ ಶತಕಗಳೊಂದಿಗೆ ಶ್ರೀಲಂಕಾ ಎದುರು 'ಸರಣಿ ಪುರುಷೋತ್ತಮ'ನೆನಿಸಿಕೊಂಡ ಭರತದ ಬ್ಯಾಟರ್ ಶ್ರೇಯಸ್ ಅಯ್ಯರ್ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಬುಧವಾರ ಬಿಡುಗಡೆ ಮಾಡಿದ ಪುರುಷ ಟಿ20…
Read More...

ಪ್ರಶಸ್ತಿ ಹೋರಾಟದಲ್ಲಿ ಅಬ್ಬರಿಸಿದ ‘ಟೈಗರ್ಸ್’

ಹುಬ್ಬಳ್ಳಿ: ಮಹತ್ವದ ಹಂತದಲ್ಲಿ ಎದುರಾಳಿಗಳ ವಿಕೆಟ್ ಎತ್ತುವುದರಲ್ಲಿ ಯಶ ಕಂಡ ಹುಬ್ಬಳ್ಳಿ ಟೈಗರ್ಸ್ ನಗರದ ಬಿಡಿಕೆ ಸ್ಪೋಟ್ರ್ಸ್ ಫೌಂಡೇಷನ್ ಆಶ್ರಯದಲ್ಲಿ 19ಕ್ಕಿಂತ ಕಿರಿಯರಿಗಾಗಿ ನಡೆದ 'ಎಚ್‍ಪಿಎಲ್-ಯೂಥ್'…
Read More...

ಪಾಟ್ನಾ, ದಿಲ್ಲಿ ಫೈನಲ್‍ಗೆ

ಬೆಂಗಳೂರು: ಪಾಟ್ನಾ ಪೈರೇಟ್ಸ್ ಹಾಗೂ ದಬಾಂಗ್ ದಿಲ್ಲಿ ತಂಡಗಳು ಪ್ರೊ ಕಬಡ್ಡಿ ಲೀಗ್ ಎಂಟನೇ ಆವೃತ್ತಿಯ ಪಂದ್ಯಾವಳಿಯ ಪ್ರಶಸ್ತಿ ಹೋರಾಟಕ್ಕೆ ಅರ್ಹತೆ ಪಡೆದುಕೊಂಡಿವೆ. ವೈಟ್‍ಫೀಲ್ಡ್‍ನ ಶೆರಟಾನ್ ಗ್ರ್ಯಾಂಡ್ ಹೋಟೆಲ್‍ನ…
Read More...
Don`t copy text!