Browsing Tag

TEAM INDIA

ರೋಹಿತ್ ಬಳಗಕ್ಕೆ 2-0 ಜಯ

ಬೆಂಗಳೂರು: ಪ್ರವಾಸಿ ಶ್ರೀಲಂಕಾದ ಎದುರಿನ ಎರಡನೇ ಟೆಸ್ಟಿನ ಮೂರನೇ ದಿನವೇ 238 ಓಟಗಳ ಬೃಹತ್ ಗೆಲುವು ದಾಖಲಿಸಿದ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಎರಡು ಟೆಸ್ಟ್ಗಳ ಸರಣಿಯನ್ನೂ 2-0 ಅಂತರದಿAದ ನಿರಾಯಾಸವಾಗಿ…
Read More...

ಸರಣಿ ಗೆಲ್ಲುವ ತವಕದಲ್ಲಿ ಭಾರತ

ಅಹಮದಾಬಾದ: ಪ್ರವಾಸಿ ವೆಸ್ಟ್ ಇಂಡೀಸ್ ತಂಡದ ಎದುರಿನ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಸುಲಭವಾಗಿಯೇ ಗೆದ್ದಿರುವ ರೋಹಿತ್ ಶರ್ಮಾ ನೇತೃತ್ವದ ಭಾರತೀಯ ತಂಡ ಬುಧವಾರ ಇಲ್ಲಿಯ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ…
Read More...

ಭಾರತಕ್ಕೆ 326 ರನ್ ಜಯ, ಹಲವು ದಾಖಲೆಗಳ ಪತನ

ತರೌಬಾ: ರವಿವಾರ ಇಲ್ಲಿಯ ಬ್ರೆಯಾನ್ ಲಾರಾ ಕ್ರೀಡಾಂಗಣದಲ್ಲಿ 19ಕ್ಕಿಂತ ಕಿರಿಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ 'ಬಿ' ಗುಂಪಿನ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಉಗಾಂಡಾ ಎದುರು 326 ಓಟಗಳ ಬೃಹತ್ ಗೆಲುವು ದಾಖಲಿಸಿದ ಭಾರತ…
Read More...

ದೀಪಕ್ ಚಾಹರ್ ಹೋರಾಟ ವ್ಯರ್ಥ, ಭಾರತಕ್ಕೆ ತಪ್ಪದ `ವೈಟ್ ವಾಷ್’

ಕೇಪ್‍ಟೌನ್: ಕೇವಲ 34 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್‍ಗಳಿದ್ದ ಭರ್ಜರಿ 54 ಓಟ ಬಾರಿಸಿ ಭಾರತವನ್ನು ಗೆಲುವಿನ ಹೆಬ್ಬಾಗಿಲಲ್ಲಿ ತಂದು ನಿಲ್ಲಿಸಿದ್ದ ದೀಪಕ್ ಚಾಹರ್ ತಾಳ್ಮೆ ಕಳೆದುಕೊಂಡಿದ್ದು ಪ್ರವಾಸಿ ತಂಡಕ್ಕೆ…
Read More...

ಮತ್ತೊಮ್ಮೆ ಎಡವಿದ ಭಾರತ, ದಕ್ಷಿಣ ಆಫ್ರಿಕಾಕ್ಕೆ ಸರಣಿ ಜಯ

ಪಾರ್ಲ್: ಗೆಲ್ಲುವ 'ಫೇವರಿಟ್' ಎನಿಸಿಕೊಂಡಿದ್ದ ಭಾರತ ಸತತ ಎರಡನೇ ಸಲ ಎಡುವುದರೊಂದಿಗೆ ದಕ್ಷಿಣ ಆಫ್ರಿಕಾ ಮೂರು ಏಕ ದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು. ಶುಕ್ರವಾರ ಇಲ್ಲಿಯ…
Read More...

ಭಾರತ-ದ.ಆಫ್ರಿಕಾ 2ನೇ ಏಕದಿನ ಪಂದ್ಯ ಇಂದು

ಪಾರ್ಲ್: ದಕ್ಷಿಣ ಆಫ್ರಿಕಾ ಹಾಗೂ ಪ್ರವಾಸಿ ಭಾರತ ತಂಡಗಳ ನಡುವಿನ ಎರಡನೇ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಶುಕ್ರವಾರ ಇಲ್ಲಿಯ ಬೊಲ್ಯಾಂಡ್ ಪಾರ್ಕ್‍ನಲ್ಲಿ ನಡೆಯಲಿದೆ. ಮೊನ್ನೆಯಷ್ಟೇ ನಡೆದ ಮೊದಲ ಪಂದ್ಯದಲ್ಲಿ…
Read More...

ದಕ್ಷಿಣ ಆಫ್ರಿಕಾದ ಗೆಲುವಿನಲ್ಲಿ ಮಿಂಚಿದ ಬವುಮಾ, ದುಸೆನ್

ಪಾರ್ಲ್: ನಾಯಕ ತೆಂಬಾ ಬವುಮಾ ಹಾಗೂ 'ಪಂದ್ಯದ ಆಟಗಾರ' ರಸಿ ವಾನ್ ದರ್ ದುಸೆನ್ ಅವರ ಶತಕ ಹಾಗೂ ಅವರಿಬ್ಬರ ನಡುವಿನ ದ್ವಿಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ಭಾರತದ ವಿರುದ್ಧ ಇಲ್ಲಿಯ ಬೊಲ್ಯಾಂಡ್ ಪಾರ್ಕ್‍ನಲ್ಲಿ ನಡೆದ…
Read More...

ಆಫ್ರಿಕಾ-ಭಾರತ ಏಕದಿನ ಪಂದ್ಯ ಇಂದು: ಸರದಿ ಆರಂಭಿಸಲಿರುವ ನಾಯಕ ಕೆ.ಎಲ್.ರಾಹುಲ್

ಪರ್ಲ್: ದಕ್ಷಿಣ ಆಫ್ರಿಕಾ ಎದುರಿನ ಮೊದಲ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಬುಧವಾರ ಇಲ್ಲಿಯ ಬೊಲ್ಯಾಂಡ್ ಪಾರ್ಕ್‍ನಲ್ಲಿ ನಡೆಯಲಿದ್ದು, ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಾವೇ ಭಾರತದ ಸರದಿ ಆರಂಭಿಸುವುದಾಗಿ…
Read More...

ಭಾರತಕ್ಕೆ ಆಸರೆಯಾದ ಕೊಹ್ಲಿ, ಕೀವೀಸ್‍ಗೆ ಆರಂಭದ ಆಘಾತ

ಕೇಪ್ ಟೌನ್: ನಾಯಕ ವಿರಾಟ್ ಕೊಹ್ಲಿ ದಿಟ್ಟ ಬ್ಯಾಟಿಂಗ್ ಹೊರತಾಗಿಯೂ ಕುಸಿದ ಭಾರತ ಮಂಗಳವಾರ ಇಲ್ಲಿಯ ನ್ಯೂಲ್ಯಾಂಡ್‍ನಲ್ಲಿ ಪ್ರಾರಂಭವಾದ ಮೂರನೇ ಹಾಗೂ ‘ನಿರ್ಣಾಯಕ’ ಕ್ರಿಕೆಟ್ ಟೆಸ್ಟಿನಲ್ಲಿ ಕೀವೀಸ್‍ಗೆ ತಿರುಗೇಟು ನೀಡಿದೆ.…
Read More...

ಐಸಿಸಿ ಮಹಿಳಾ ವಿಶ್ವಕಪ್‍ಗೆ ಭಾರತ ತಂಡ ಪ್ರಕಟ

ಹೊಸದಿಲ್ಲಿ; ಮುಂಬರುವ ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿ ಹಾಗೂ ನ್ಯೂಜಿಲೆಂಡ್ ಎದುರಿನ ಸರಣಿಗಾಗಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಗುರುವಾರ ಪ್ರಕಟಿಸಿದೆ.…
Read More...
Don`t copy text!